2025 ಜನವರಿಯಲ್ಲಿ ಬಿಡುಗಡೆಯಾದ ಸಂಚಾರ್ ಸಾಥಿ ಅಪ್ಲಿಕೇಶನ್, ಕಳ್ಳತನವಾಗಿರುವ ಫೋನ್ ಬಂದ್ ಮಾಡುವುದು, ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸುವುದು ಮತ್ತು ಶಂಕಿತ ವಂಚನೆಯನ್ನು ರಿಪೋರ್ಟ್ ಮಾಡುವಂತಹ ವಿವಿಧ ಇದು ಸೌಲಭ್ಯಗಳನ್ನು ನೀಡುತ್ತದೆ. ಆ್ಯಪಲ್, ಸ್ಯಾಮ್‌ಸಂಗ್, ಗೂಗಲ್, ವಿವೋ, ಒಪ್ಪೋ ಮತ್ತು ಶಿಯೋಮಿ ಸೇರಿದಂತೆ ಪ್ರಸ್ತುತ ಭಾರತದಲ್ಲಿ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುವ ಪ್ರಮುಖ ಕಂಪನಿಗಳು ಈ ನಿರ್ದೇಶನಕ್ಕೆ ಒಳಪಟ್ಟಿರುತ್ತವೆ.